Posted inBlog
ಮದುವೆ ಮಂಟಪ ಏರಲು ನಿರಾಕರಿಸಿದ್ದ ಅಕ್ಕ: 48 ಗಂಟೆಯಲ್ಲಿ ಪವಾಡದಂತೆ ಮರಳಿದ ತಮ್ಮ! ‘ಜನಸ್ನೇಹಿ’ಯ ಯೋಗೇಶ್ ಹಾಗೂ ತಂಡ ಕಾರ್ಯಕ್ಕೆ ಕನ್ನಡಿಗರ ಸೆಲ್ಯೂಟ್
ಮದುವೆ ಮಂಟಪ ಏರಲು ನಿರಾಕರಿಸಿದ್ದ ಅಕ್ಕ: 48 ಗಂಟೆಯಲ್ಲಿ ಪವಾಡದಂತೆ ಮರಳಿದ ತಮ್ಮ! 'ಜನಸ್ನೇಹಿ'ಯ ಯೋಗೇಶ್ ಹಾಗೂ ತಂಡ ಕಾರ್ಯಕ್ಕೆ ಕನ್ನಡಿಗರ ಸೆಲ್ಯೂಟ್ ಮನೆಯಲ್ಲಿ ಮಗಳ ಮದುವೆಯ ಸಂಭ್ರಮ ಗರಿಗೆದರಿತ್ತು. ಇನ್ನೇನು ಹದಿನೈದು ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಶುಭ ಗಳಿಗೆ. ನೆಂಟರಿಷ್ಟರ…


